ಸಮರಸ ಚಿತ್ರಸುದ್ದಿ ಪೆರ್ಲ: ಪಡ್ರೆ ಮಲೆತಡ್ಕ ಶ್ರೀ ಜಟಾಧಾರೀ ಮೂಲಸ್ಥಾನದಲ್ಲಿ ತಂತ್ರಿವರ್ಯ ಕೊರೆಕ್ಕಾನ ನಾರಾಯಣ ಭಟ್ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ದುರ್ಗಾಹವನ, ಸುವಾಸಿನಿ ಪೂಜೆ, ಸಂಜೆ ನಾಗತಂಬಿಲ, ರಾತ್ರಿ ದುರ್ಗಾಪೂಜೆ, ಶ್ರೀದೈವಕ್ಕೆ ತಂಬಿಲ, ಮುಷ್ಠಿ ಕಾಣಿಕೆ ಸಮರ್ಪಣೆ, ಪ್ರಾರ್ಥನೆ ನೆರವೇರಿತು.
ಪಡ್ರೆ ಶೀ ಜಟಾಧಾರಿ ಮೂಲಸ್ಥಾನದಲ್ಲಿ ದುರ್ಗಾಹವನ
0
ಆಗಸ್ಟ್ 19, 2022
Tags

.jpg)
.jpg)
