ಕಾಸರಗೋಡು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 75ನೇ ಹುತಾತ್ಮ ದಿನವಾದ ಜನವರಿ 30ರಂದು ಬೆಳಗ್ಗೆ 11 ಗಂಟೆಯಿಂದ ಎರಡು ನಿಮಿಷಗಳ ಕಾಲ ಮೌನಪ್ರಾರ್ಥನೆ ಸಲ್ಲಿಸಲಾಗುವುದು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಗಾಂಧೀಜಿಯವರ 75ನೇ ಹುತಾತ್ಮ ದಿನವಾದ ಜನವರಿ 30 ರಂದು ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಮೌನ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ಎಲ್ಲರೂ ಪ್ರಯಾಣ ಹಾಗೂ ಚಟುವಟಿಕೆಗಳನ್ನು ನಿಲ್ಲಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸುವಂತೆ ಸರ್ಕಾರ ಕಳುಹಿಸಿರುವ ಸುತ್ತೋಎಲಯಲ್ಲಿ ತಿಳಿಸಲಾಗಿದೆ.
ಹುತಾತ್ಮರ ದಿನಾಚರಣೆ: ಮೌನ ಪ್ರ್ರಾರ್ಥನೆಗೆ ಸೂಚನೆ
0
ಜನವರಿ 19, 2023
Tags

