ಸಮರಸ ಚಿತ್ರಸುದ್ದಿ: ಪೆರ್ಲ : ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರನ್ನು ಪಂಚಾಯತಿ ಉದ್ಯೋಗಿಗಳು ಅಭಿನಂದಿಸಿದರು. ಪಂಚಾಯತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ.ಕಾರ್ಯದರ್ಶಿ ಹಂಸಾ, ಉದ್ಯೋಗಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.

.jpg)
