ಸಮರಸ ಚಿತ್ರಸುದ್ದಿ: ಕುಂಬಳೆ: ಕಣಿಪುರ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಕೀರ್ತನಕುಟೀರದ ಹರಿಕಥಾ ಸಪ್ತಾಹದ ಮೂರನೇ ದಿನ ಬುಧವಾರ ಸಂಜೆ, ಕುಮಾರಿಯರಾದ ಐಶ್ವರ್ಯ ಪೈ, ಲೇಖನ ಆಚಾರ್ಯ ಐಲ, ಕೃತ್ತಿಕಾ ಆಚಾರ್ಯ ಅನಂತಪುರ ಹಾಗೂ ಶ್ರೀಮತಿ ಸರೋಜಿನಿ ಇವರಿಂದ ಹರಿಕಥೆ ಜರಗಿತು.
0
samarasasudhi
ಆಗಸ್ಟ್ 22, 2025