HEALTH TIPS

ನಿವೃತ್ತ ಶಿಕ್ಷಕ ಕೃಷ್ಣನ್ ನಂಬೂದಿರಿ ನಿಧನ

ಪೆರ್ಲ: ನೀಲೇಶ್ವರ ಪಟ್ಟೇನ ವೆದಿರಮನ ನಿವಾಸಿ, ನಿವೃತ್ತ ಶಿಕ್ಷಕ ಕೃಷ್ಣನ್ ನಂಬೂದಿರಿ(57)ಭಾನುವಾರ ರಾತ್ರಿ ನಿಧನರಾದರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾಗಿದ್ದರು. ಅವರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries