ಸಮರಸ ಚಿತ್ರಸುದ್ದಿ: ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ನಿವೃತ್ತ ಯೋಧ ಬಾಲಚಂದ್ರ ಧ್ವಜಾರೋಹಣಗೈದರು. ಆಶ್ರಮದ ಪ್ರಧಾನ ಕಾರ್ಯದರ್ಶಿ ರಮೇಶ ಕಳೇರಿ ಮಾತಾನಾಡಿದರು ಆಶ್ರಮದ ಟ್ರಷ್ಟಿ ಬಾಲಕೃಷ್ಣ ಎಣಿಯರ್ಪು ಹಾಗೂ ಸೇವಾ ಭಾರತೀಯ ಜಿಲ್ಲಾ ಕಾರ್ಯದರ್ಶಿ ಪ್ರತಿಕ್ ಆಳ್ವ ಉಪಸ್ಥಿರಿದ್ದರು. ವಕೀಲ ಗಣೇಶ ಸ್ವಾಗತಿಸಿ, ಮಾಡಿದರು. ಸದಾಶಿವ ಮಾಸ್ತರ್ ವಂದಿಸಿದರು.

.jpg)
