ಎರಡು ದಿನಗಳ ಹಿಂದೆ ಏಣಿಯರ್ಪು ಪರಿಸರದಲ್ಲಿ ಸಾಕುನಾಯಿಯೊಂದಕ್ಕೆ ರೇಬೀಸ್ ಕಾರಣ ಹುಚ್ಚೆದ್ದು ವ್ಯಾಪಕವಾಗಿ ಸಾಕು ಪ್ರಾಣಿಗಳಿಗೆ ಘಾಸಿಗೊಳಿಸಿತ್ತು.
ಈ ಮಧ್ಯೆ ನಿನ್ನೆ ಪುದುಕೋಳಿ ಪರಿಸರದಲ್ಲಿ ಬೇರೊಂದು ನಾಯಿ ರೇಬೀಸ್ ಬಾಧಿತವಾಗಿ ಸಾಕಯನಾಯಿಗಳಿಗೆ ವ್ಯಾಪಕವಾಗಿ ಕಚ್ಚಿರುವುದು ವರದಿಯಾಗಿದೆ.
0
samarasasudhi
ಆಗಸ್ಟ್ 22, 2025