ಬದಿಯಡ್ಕ: ಕಲ್ಲಕಟ್ಟ ಕೆ.ಜಿ.ಭಟ್ ಗ್ರಂಥಾಲಯ-ವಾಚನಾಲಯದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ನಿವೃತ್ತ ವಾಯು ಸೇನಾಧಿಕಾರಿ ತಿರುಮಲೇಶ್ವರ ಭಟ್ ಪಜ್ಜ ಧ್ವಜಾರೋಹಣಗೈದರು. ಗ್ರಂಥಾಲಯದ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಗಣೇಶ್ ಕಡವತ್, ನಿವೃತ್ತ ಪೋಲೀಸ್ ಅಧಿಕಾರಿ ನಾರಾಯಣನ್, ಮನೋಜ್ ಮತ್ತಿತರರು ಭಾಗವಹಿಸಿದ್ದರು.

.jpg)
