ಮಂಜೇಶ್ವರ: ಪ್ರಸಕ್ತ ಸಾಲಿನ ಮೈಸೂರು ದಸರಾ ಹಾಸ್ಯ ಕವಿಗೋಷ್ಠಿಗೆ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಹರೀಶ್ ನಾಯಕ್ ಆಯ್ಕೆಯಾಗಿದ್ದಾರೆ. ನಗೆ ಸಾಹಿತಿ ಎಂ. ಎಸ್.ನರಸಿಂಹಮೂರ್ತಿ ಅವರ ಸಂಚಾಲಕತ್ವದಲ್ಲಿ ಸೆ. 25 ರಂದು ಮೈಸೂರಿನ ಬಿ.ಎಂ.ಸಭಾಂಗಣದಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಹರೀಶ್ ನಾಯಕ್ ಅವರು ಹಾಸ್ಯ ಕವನ ವಾಚಿಸಲಿದ್ದಾರೆ.

-HARISH%20NAYAK.jpg)
