ಸಮರಸ ಚಿತ್ರಸುದ್ದಿ: 1) ಎಣ್ಮಕಜೆ ಗ್ರಾಮಪಂಚಾಯಿತಿಯಲ್ಲಿ ಆರು ಸ್ಥಾನ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಎಣ್ಮಕಜೆ ಡಿವಿಶನ್‍ನಲ್ಲಿ ಗೆಲುವು ಸಾಧಿಸಿರುವ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಪೆರ್ಲ ಪೇಟೆಯಲ್ಲಿ ಶನಿವಾರ ವಿಜಯೋತ್ಸವ ನಡೆಯಿತು.
2): ಚೆಮ್ನಾಡು ಗ್ರಾಮ ಪಂಚಾಯಿತಿ ಕೋಳಿಯತಡ್ಕ 5 ನೇ ವಾರ್ಡ್‍ನಲ್ಲಿ ಕಳೆದ 45ವರ್ಷಗಳ ಎಡರಂಗ ಆಡಳಿತದ ನಂತರ ಗೆಲುವು ಸಧಿಸಿರುವ ಐಕ್ಯರಂಗ ಅಭ್ಯರ್ಥಿ ರತಿಬಾಲಚಂದ್ರನ್ ಅವರು ತಮ್ಮ ಪತಿ ಬಾಲಚಂದ್ರನ್ ಅವರೊಂದಿಗೆ ಫೋಟೋದಲ್ಲಿ ಈ ರೀತಿ ಕಾಣಿಸಿಕೊಂಡರು.


