ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿರಿಯ ಭಜನಾ ಸಾಧಕರು ಬಾಲ್ಯದಿಂದಲೇ ಭಜನಾ ನಾಮಸಂಕೀರ್ತನೆಯಲ್ಲಿ ತೊಡಗಿಸಿಕೊಂಡ ರಮೇಶ ಎಂ. ಸಂತಡ್ಕ ಹಾಗೂ ಜಗನ್ನಾಥ ಶೆಟ್ಟಿ ಪಜಿಂಗಾರು ಇವರನ್ನು ಸೇವಾ ಸಮಿತಿಯ ಪರವಾಗಿ ಗೌರವಿಸಲಾಯಿತು.

.jpg)
