HEALTH TIPS

ಪ್ರಮಾಣ ವಚನಕ್ಕೆ ಗಂಟೆಗಳಿರುವಂತೆ ನೇಮಕಗೊಂಡ ಪಂಚಾಯತ್ ಸದಸ್ಯ ನಿಧನ

ಕೊಟ್ಟಾಯಂ: ಪ್ರಮಾಣ ವಚನ ಸ್ವೀಕಾರಕ್ಕೆ ಗಂಟೆಗಳು ಬಾಕಿ ಇರುವಂತೆ ನೇಮಕಗೊಂಡ ಪಂಚಾಯತ್ ಸದಸ್ಯರು ನಿನ್ನೆ ನಿಧನರಾದರು. ಕೊಟ್ಟಾಯಂನ ಮೀನಾಡಂ ಪಂಚಾಯತ್ ಸದಸ್ಯರಾಗಿ ಗೆದ್ದಿದ್ದ ಪ್ರಸಾದ್ ನಾರಾಯಣನ್ (62) ನಿಧನರಾದವರು.

ಸಂಬಂಧಿಕರು ಸಾವಿಗೆ ಹೃದಯಾಘಾತ ಎಂದು ಹೇಳಿದ್ದಾರೆ. ಮೀನಾಡಂ 1 ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ನಂತರ ಇಂದು ಪ್ರಮಾಣ ವಚನ ಸ್ವೀಕರಿಸಲಿರುವಾಗಲೇ ಅನಿರೀಕ್ಷಿತ ನಿಧನ ಸಂಭವಿಸಿದೆ. ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries