VB-G RAM G ಮಸೂದೆಗೆ ರಾಷ್ಟ್ರಪತಿ ಅಂಕಿತ
0
ಡಿಸೆಂಬರ್ 21, 2025
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)ಗೆ ಪರ್ಯಾಯವಾಗಿ ತರಲಾದ ವಿಕ್ಷಿತ್ ಭಾರತ್-ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆ, 2025ಗೆ ಅಂಕಿತ ಹಾಕಿದ್ದಾರೆ.
Tags

