HEALTH TIPS

ಎಸ್‍ಐಆರ್ ಪ್ರಕಟವಾದ ಅಂತಿಮ ಮತದಾರರ ಪಟ್ಟಿ ಕ್ಷೇತ್ರವಾರು ಮಾಹಿತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 540698 ಪುರುಷ ಮತದಾರರು, 555530 ಮಹಿಳಾ ಮತದಾರರು ಮತ್ತು 13 ಟ್ರಾನ್ಸ್‍ಜೆಂಡರ್ ಮತದಾರರು ಒಟ್ಟು 1096241 ಮತದಾರರಿದ್ದಾರೆ.

ಮಂಜೇಶ್ವರ ಕ್ಷೇತ್ರದಲ್ಲಿ 114570 ಪುರುಷ ಮತದಾರರು, 112833 ಮಹಿಳಾ ಮತದಾರರು ಮತ್ತು 0 ಟ್ರಾನ್ಸ್‍ಜೆಂಡರ್ ಮತದಾರರು ಒಟ್ಟು 227403 ಮತದಾರರಿದ್ದಾರೆ.

ಕಾಸರಗೋಡು ಕ್ಷೇತ್ರದಲ್ಲಿ 104866 ಪುರುಷ ಮತದಾರರು, 104866 ಮಹಿಳಾ ಮತದಾರರು ಮತ್ತು 0 ಟ್ರಾನ್ಸ್‍ಜೆಂಡರ್ ಮತದಾರರು ಒಟ್ಟು 209732 ಮತದಾರರಿದ್ದಾರೆ.

ಉದುಮ ಕ್ಷೇತ್ರದಲ್ಲಿ 111473 ಪುರುಷ ಮತದಾರರು, 115723 ಮಹಿಳಾ ಮತದಾರರು ಮತ್ತು 4 ಟ್ರಾನ್ಸ್‍ಜೆಂಡರ್ ಮತದಾರರು ಒಟ್ಟು 227200 ಮತದಾರರಿದ್ದಾರೆ.

ಕಾಞಂಗಾಡ್ ಕ್ಷೇತ್ರದಲ್ಲಿ 108347 ಪುರುಷ ಮತದಾರರು, 114472 ಮಹಿಳಾ ಮತದಾರರು ಮತ್ತು 6 ಟ್ರಾನ್ಸ್ಜೆಂಡರ್ ಮತದಾರರು, ಒಟ್ಟು 222825 ಮತದಾರರು ಇದ್ದಾರೆ.

ತ್ರಿಕರಿಪುರ ಕ್ಷೇತ್ರದಲ್ಲಿ 101442 ಪುರುಷ ಮತದಾರರು, 107636 ಮಹಿಳಾ ಮತದಾರರು ಮತ್ತು 3 ಟ್ರಾನ್ಸ್ಜೆಂಡರ್ ಮತದಾರರು, ಒಟ್ಟು 209081 ಮತದಾರರಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries