HEALTH TIPS

ಭಾರತ ತನ್ನ ಹಿತಾಸಕ್ತಿ ಬಿಡುವುದಿಲ್ಲ, ಮನವೊಲಿಸುವುದು ಕಷ್ಟ: ಅಮೆರಿಕ

 ವಾಷಿಂಗ್ಟನ್: ಭಾರತವು ಕೃಷಿ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿದೆ. ಅದರಿಂದ ಹೊರಬಂದು, ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಆ ದೇಶದ ಮನವೊಲಿಸುವುದು ಕಷ್ಟ ಎಂದು ಅಮೆರಿಕ ಹೇಳಿದೆ.


ಭಾರತ ಮತ್ತು ಅಮೆರಿಕ ನಿಯೋಗಗಳು ದ್ವಿಪಕ್ಷೀಯ ವ್ಯಾಪಾರ ಒ‍ಪ್ಪಂದದ ಕುರಿತು ಮಾತುಕತೆ ನಡೆಸಿದವು.

ಮೂರು ದಿನಗಳ ಈ ಸಭೆಯು ಬುಧವಾರ ಮುಕ್ತಾಯವಾಯಿತು.

ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ದರ್ಪಣ್ ಜೈನ್ ಅವರ ನೇತೃತ್ವದ 12 ಸದಸ್ಯರ ನಿಯೋಗವು, ದಕ್ಷಿಣ ಮತ್ತು ಕೇಂದ್ರ ಏಷ್ಯಾದಲ್ಲಿನ ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್‌) ಬ್ರೆಂಡನ್‌ ಲಿಂಚ್‌ ಅವರ ನೇತೃತ್ವದ ಅಮೆರಿಕ ನಿಯೋಗದೊಂದಿಗೆ ಮಾತುಕತೆ ನಡೆಸಿತು.

'ಈ ಒಪ್ಪಂದದ ಭಾಗವಾಗಿ ಭಾರತವು ತನ್ನ ಕೃಷಿ ಮಾರುಕಟ್ಟೆಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹೆಚ್ಚಾಗಿ ಬಯಸುತ್ತದೆ. ಆದರೂ ಪರಸ್ಪರ ಒಪ್ಪಂದ ಮಾಡಿಕೊಳ್ಳಬಹುದಾದ ಅನೇಕ ವಿಷಯಗಳಿವೆ' ಎಂದು ಯುಎಸ್‌ಟಿಆರ್‌ ಜೆಮಿಸನ್ ಗ್ರೀರ್ ಹೇಳಿದರು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries