ಕದನ ವಿರಾಮಕ್ಕೆ ಮನವಿ ಮಾಡಿಲ್ಲ: ಟ್ರಂಪ್ ಹೇಳಿಕೆ ಬೆನ್ನಲ್ಲೆ ಇರಾನ್ ಸ್ಷಷ್ಟನೆ
0
ಏಪ್ರಿಲ್ 02, 2026
ಟೆಹರಾನ್: ಇರಾನ್ ಕದನ ವಿರಾಮಕ್ಕೆ ಮನವಿ ಸಲ್ಲಿಸಿದ್ದು, ಹಾರ್ಮುಝ್ ಜಲಸಂಧಿ ತೆರೆದಾಗ ಇದನ್ನು ಪರಿಗಣಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಈ ಹೇಳಿಕೆಯನ್ನು ಇರಾನ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅಂತಹ ಯಾವುದೇ ಮನವಿಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Tags

