HEALTH TIPS

ಭಾರತದ ವಿಮಾನಗಳಿಗೆ ಹೇರಿದ್ದ ನಿಷೇಧ ವಿಸ್ತರಿಸಿದ ಪಾಕಿಸ್ತಾನ

 ಇಸ್ಲಮಾಬಾದ್‌: ತನ್ನ ವಾಯು ಪ್ರದೇಶವನ್ನು ಬಳಸುವುದಕ್ಕೆ ಭಾರತದ ವಿಮಾನಗಳಿಗೆ ವಿಧಿಸಿರುವ ನಿರ್ಬಂಧದ ಅವಧಿಯನ್ನು ಪಾಕಿಸ್ತಾನವು ಮೇ 24ರವರೆಗೆ ವಿಸ್ತರಿಸಿದೆ.


ಪೆಹಲ್ಗಾಮ್‌ನಲ್ಲಿನ ಭಯೋತ್ಪಾದಕರ ದಾಳಿಯ ಬಳಿಕ 2025ರ ಏಪ್ರಿಲ್‌ 24ರಿಂದ ಪಾಕಿಸ್ತಾನ ಈ ನಿಷೇಧ ಹೇರಿದೆ.

ಈ ನಿರ್ಧಾರದಿಂದಾಗಿ ಭಾರತ ವಿಮಾನಯಾನ ಸಂಸ್ಥೆಗಳಿಗೆ ಕೋಟಿಗಟ್ಟಲೆ ನಷ್ಟವಾಗಿದೆ. ಭಾರತದ ವಾಯುಪಡೆಯ ವಿಮಾನಗಳು ಕೂಡ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡಲಾಗಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries