HEALTH TIPS

Exit Poll 2026: ಅಸ್ಸಾಂನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ

ಗುವಾಹಟಿ: ಅಸ್ಸಾಂ ವಿಧಾನಸಭೆಯ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಇರುವ ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ.

ಅಸ್ಸಾಂ ರಾಜ್ಯದಲ್ಲಿ 35 ಜಿಲ್ಲೆಗಳಿದ್ದು, 126 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಬಾರಿ ಅಸ್ಸಾಂನಲ್ಲಿ ದಾಖಲೆಯ (ಶೇ 82.04ರಷ್ಟು) ಮತದಾನವಾಗಿದೆ. ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ.

ಯಾವ ಸಮೀಕ್ಷೆಯಲ್ಲಿ ಯಾರಿಗೆ ಅಧಿಕಾರ?

ಆಕ್ಸಿಸ್ ಮೈ ಇಂಡಿಯಾ

ಕಾಂಗ್ರೆಸ್+: 80-100

ಬಿಜೆಪಿ+: 20-36

ಪಿ- ಮಾರ್ಕ್

ಕಾಂಗ್ರೆಸ್+: 30-40

ಬಿಜೆಪಿ+: 82-94

ಮ್ಯಾಟ್ರಿಜ್

ಕಾಂಗ್ರೆಸ್+: 25-32

ಬಿಜೆಪಿ+: 85-95

ಜೆವಿಎಸ್

ಕಾಂಗ್ರೆಸ್+: 23-33

ಬಿಜೆಪಿ+: 88-101

ವೋಟೆವಿಬ್

ಕಾಂಗ್ರೆಸ್+:23-33

ಬಿಜೆಪಿ+: 90-100

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries