ಬದಿಯಡ್ಕ: ಬೇಳ ಕೊಲ್ಲಂಗಾನದ ನಿವಾಸಿ ಫಾತಿಮತ್ ಸನ (18) ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎಪ್ರಿಲ್ 30ರಂದು ಸಂಜೆ ಮನೆಯಿಂದ ಹೊರಗೆ ಹೋದ ಈಕೆ ಮನೆಗೆ ವಾಪಸಾಗಿಲ್ಲ ಎಂದು ಯುವತಿ ತಾಯಿ ಬದಿಯಡ್ಕ ಠಾಣೆ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
0
samarasasudhi
ಮೇ 03, 2026