HEALTH TIPS

ಯುಪಿಐ ಪಾವತಿಗಳಿಗೆ ಸಂಬಂಧಿಸಿದ ಎಂಡಿಆರ್‌ ಶುಲ್ಕ: ಚರ್ಚೆಗೆ ತಜ್ಞರ ಒತ್ತಾಯ

 ನವದೆಹಲಿ: ಯುಪಿಐ ಪಾವತಿಗಳಿಗೆ ಸಂಬಂಧಿಸಿದ ಎಂಡಿಆರ್ ಶುಲ್ಕವನ್ನು ಯಾರು ಭರಿಸಬೇಕು ಎಂಬುದರ ಬಗ್ಗೆ ಚರ್ಚೆ ಆಗಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಸಣ್ಣ ಮೊತ್ತದ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಪ್ರಸ್ತಾವ ಇದೆ, ಶುಲ್ಕವನ್ನು ವರ್ತಕರ ಕಡೆಯಿಂದ ಪಡೆಯುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾಗಿದ್ದವು.

ವರ್ತಕರ ಮೇಲೆ ಈ ಶುಲ್ಕ ವಿಧಿಸುವುದರಿಂದ ಅವರಿಗೆ ಇದೊಂದು ಹೆಚ್ಚುವರಿ ಕಾರ್ಯಾಚರಣೆ ವೆಚ್ಚವಾಗಲಿದೆ, ಅವರ ಲಾಭದ ಪ್ರಮಾಣದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದಿದ್ದಾರೆ.

ಎಂಡಿಆರ್ ಶುಲ್ಕವನ್ನು ವರ್ತಕರಿಗೆ ವಿಧಿಸಿದರೆ ಅದರ ಪರಿಣಾಮವು ಸಣ್ಣ ವರ್ತಕರ ಮೇಲೆ, ಕಿರಾಣಿ ಅಂಗಡಿಗಳ ಮೇಲೆ ಹೆಚ್ಚಿರಲಿದೆ. ಎಂಡಿಆರ್‌ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿದರೂ, ಅದರಿಂದ ಕಡಿಮೆ ಮೊತ್ತದ ಯುಪಿಐ ಪಾವತಿಗಳನ್ನು ನಿರುತ್ತೇಜಿಸಿದಂತೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries