HEALTH TIPS

ಎಸ್‌ಐಆರ್: 12 ರಾಜ್ಯಗಳ ಕರಡು ಮತದಾರರ ಪಟ್ಟಿಯಿಂದ 1.58 ಕೋಟಿ ಹೆಸರುಗಳು ಡಿಲಿಟ್‌

ನವದೆಹಲಿ: ಜುಲೈನಿಂದ ಈಚೆಗೆ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಕೈಬಿಡಲಾದ ಹೆಸರುಗಳ ಸಂಖ್ಯೆ 1.58 ಕೋಟಿಗೆ ತಲುಪಿದೆ. 


ಯಾವ ರಾಜ್ಯದಲ್ಲಿ ಎಷ್ಟು ಹೆಸರುಗಳು ಡಿಲಿಟ್?‌ ಇಲ್ಲಿದೆ ವಿವರ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಬಗ್ಗೆ ಅಥವಾ ಹೊಸದಾಗಿ ನೋಂದಣಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರುವುದರಿಂದ ಮತದಾರರ ಸಂಖ್ಯೆಯಲ್ಲಿ ಅಲ್ಪ ಏರಿಕೆ ಆಗಬಹುದು.

ಪಂಜಾಬ್‌ನಲ್ಲಿ ಆಗಸ್ಟ್‌ 13, ತೆಲಂಗಾಣದಲ್ಲಿ ಆಗಸ್ಟ್ 17, ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆಗಸ್ಟ್ 24, ನಾಗಾಲ್ಯಾಂಡ್‌ನಲ್ಲಿ ಸೆಪ್ಟೆಂಬರ್ 20 ಮತ್ತು ತ್ರಿಪುರಾದಲ್ಲಿ ಅಕ್ಟೋಬರ್ 21ರಂದು ಮತದಾರರ ಕರಡು ಪಟ್ಟಿ ಪ್ರಕಟವಾಗಲಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries