ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಓಣಂ ಹಬ್ಬದ ಅಂಗವಾಗಿ ಶಿವಳ್ಳಿ ಸಮಾಜ ಕಾಸರಗೋಡು ಹಾಗೂ ಭಕ್ತವೃಂದದ ವತಿಯಿಂದ ಶ್ರೀಮಠದಲ್ಲಿ ಹೂವಿನ ರಂಗೋಲಿ(ಪೂಕಳಂ) ರಚಿಸಲಾಯಿತು.
0
samarasasudhi
ಆಗಸ್ಟ್ 26, 2026