HEALTH TIPS

ದಾಖಲೆ ನಿರ್ಮಿಸಿದ ಪ್ರಜ್ಞಾನಂದ: ʼಗ್ರ್ಯಾಂಡ್ ಚೆಸ್ ಟೂರ್ʼ ಪ್ರಶಸ್ತಿ ಜಯಿಸಿದ ಪ್ರಥಮ ಭಾರತೀಯ

ಸೇಂಟ್ ಲೂಯಿಸ್: ಗ್ರ್ಯಾಂಡ್ ಫಿನಾಲೆಯಲ್ಲಿ ಅಮೆರಿಕದ ಫೇಬಿಯಾನೊ ಕರೌನಾರನ್ನು ಮಣಿಸುವ ಮೂಲಕ, ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಜಯಿಸಿದ ಪ್ರಪ್ರಥಮ ಭಾರತೀಯ ಚೆಸ್ ಪಟು ಎಂಬ ಹಿರಿಮೆಗೆ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಭಾಜನರಾಗಿದ್ದಾರೆ.

ಗುರುವಾರ ಫೇಬಿಯಾನೊ ಕೌರಾನಾರೆದುರು ಆರಂಭಿಕ ಹಿನ್ನಡೆ ಅನುಭವಿಸಿದ್ದ ಪ್ರಜ್ಞಾನಂದ, ಬಳಿಕ ಅದ್ಭುತವಾಗಿ ಲಯಕ್ಕೆ ಮರಳಿದರು.

ಕೊನೆಗೆ ಫೇಬಿಯಾನೊ ಕರೌನಾರನ್ನು 15-13ರ ಅಂತರದಲ್ಲಿ ಮಣಿಸಿದ ಪ್ರಜ್ಞಾನಂದ, ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯೊಂದಿಗೆ 2,00,000 ಅಮೆರಿಕನ್ ಡಾಲರ್ ಬಹುಮಾನವನ್ನೂ ಜೇಬಿಗಿಳಿಸಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries