HEALTH TIPS

ನವದೆಹಲಿ: ಸರ್ಕಾರಿ ಕಚೇರಿಗಳ ತ್ಯಾಜ್ಯದಿಂದ ₹5,100 ಕೋಟಿ ಆದಾಯ

ನವದೆಹಲಿ: ಸರ್ಕಾರಿ ಕಚೇರಿಗಳಲ್ಲಿ ವಿಶೇಷ ಅಭಿಯಾನದ ಮೂಲಕ ತ್ಯಾಜ್ಯವನ್ನು ವಿಲೇವಾರಿ ಮಾಡಿ ಕಳೆದ ಐದು ವರ್ಷದಲ್ಲಿ ₹5,100 ಕೋಟಿ ಆದಾಯ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2021ರಿಂದ ವಾರ್ಷಿಕವಾಗಿ ನಡೆಸಿಕೊಂಡು ಬಂದ ಅಭಿಯಾನದ ಮೂಲಕ ಸಚಿವಾಲಯಗಳಲ್ಲಿ ಮಾಸಿಕವಾರು ನಡೆಸಿದ ಅಭಿಯಾನದಲ್ಲಿ 24.20 ಲಕ್ಷ ಸ್ಥಳಗಳಲ್ಲಿ 180.48 ಲಕ್ಷ ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ. 

ಇದರಿಂದ ಉತ್ಪತ್ತಿಯಾದ ತ್ಯಾಜ್ಯದಿಂದಲೇ ₹5,102.91 ಕೋಟಿ ಆದಾಯ ದೊರೆತಿದೆ ಎಂದು ಸಿಬ್ಬಂದಿ ಸಚಿವಾಲಯವು ಮಾಹಿತಿ ನೀಡಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries