ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾಮಟ್ಟದ ಸಂಸ್ಕøತ ದಿನಾಚರಣೆಯ ಅಂಗವಾಗಿ ನಡೆದ ಸಂಸ್ಕೃತ ಸುಭಾಷಿತಾಖ್ಯಾನಂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಲ್ಲಕಟ್ಟ ಎಂ ಎ ಯು ಪಿ ಶಾಲೆಯ 6ನೇ ತರಗತಿ ವಿಧ್ಯಾರ್ಥಿನಿ ಗಾಯತ್ರಿ ಯಂ. ಈಕೆ ಮುಟ್ಟತ್ತೋಡಿ ಪರಮೇಶ್ವರ ಅಡಿಗ ಹಾಗೂ ಗಂಗಾ ಕುಮಾರಿ ದಂಪತಿಗಳ ಪುತ್ರಿ.

.jpg)
