ಕುಂಬಳೆ: ಕುಡಾಲುಮೇರ್ಕಳ ಗ್ರಾಮದ ಪಾವಲುಕೋಡಿ ದಿ.ಶಿವರಾಮ ಭಟ್ಟರ ಪತ್ನಿ ಸರಸ್ವತಿ ಅಮ್ಮ (85) ಆ.29 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರರಾದ ಬಾಲಕೃಷ್ಣ ಮುರಳಿ, ಗಣರಾಜ್, ಪುತ್ರಿಯರಾದ ಜಲಜ, ವಸಂತಿ, ಅಳಿಯಂದಿರಾದ ಶಂಕರ ಪ್ರಸಾದ್, ನಾರಾಯಣ ಭಟ್, ವಿಘ್ನರಾಜ, ಸೊಸೆಯಂದಿರಾದ ಗೀತಾ ಸಾವಿತ್ರಿ, ಪ್ರಮೀಳಾ, ಸಹೋದರರಾದ ಶಂಕರನಾರಾಯಣ ಭಟ್, ಪರಮೇಶ್ವರ ಭಟ್, ಸುಂದರಿ, ಮಾಲತಿ ಮತ್ತು ನಳಿನಿ ಅವರನ್ನು ಅಗಲಿದ್ದಾರೆ.

-Saraswathi%20Amma.jpg)
