HEALTH TIPS

ಆಸ್ಪತ್ರೆಯಲ್ಲಿ ಮಹಿಳೆಯ ನಗದು, ದಾಖಲೆ ಹೊಂದಿದ್ದ ಬ್ಯಾಗ್ ಕಳವು-ದೂರು

ಕಾಸರಗೋಡು: ಅಸೌಖ್ಯ ಬಾಧಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪತಿಯ ಆರೈಕೆಯಲ್ಲಿ ನಿರತರಾಗಿದ್ದ ಮಹಿಳೆಯ  52,000 ರೂ. ಹಾಗೂ ಹಲವು ದಾಖಲೆ ಒಳಗೊಂಡ ಪರ್ಸ್ ಕಳುವಾಗಿರುವ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

ಮಾಯಿಪ್ಪಾಡಿ ಕೈವಲ್ಯ ಹೌಸ್‍ನ ಟಿ.ಎ. ಅಬ್ದುಲ್ ಖಾದರ್ ಅವರ ದೂರಿನನ್ವಯ ಈ ಕೇಸು.  ಅಸೌಖ್ಯಪೀಡಿತರಾಗಿದ್ದ ತಂದೆಯ ಆರೈಕೆಗಾಗಿ ತಾಯಿ ಆಸ್ಪತ್ರೆಗೆ ತೆರಳಿದ್ದರು. ಇವರ ನಗದು, ದಾಖಲೆ ಹೊಂದಿದ ಬ್ಯಾಗನ್ನು ಆಸ್ಪತ್ರೆ ಕೊಠಡಿಯ ಮೇಜಿನ ಡ್ರಾಯರಲ್ಲಿರಿಸಿದ್ದು, ಅಲ್ಪ ಹೊತ್ತಿನ ಬಳಿಕ ಬ್ಯಾಗ್ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries