ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರು ಬಾಲಕೃಷ್ಣ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಿಕ 1500 ರೂ. ಮಾಸಾಶನ ಮಂಜೂರಾಗಿದ್ದು. ಅಡೂರು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಫಲಾನುಭವಿಗೆ ಮಾಸಾಶನ ಕೈಪಿಡಿ ಮತ್ತು ಪ್ರಥಮ ತಿಂಗಳ ಮಾಸಾಶನವನ್ನು ವಿತರಿಸಿದರು ಈ ಸಂದಭದಲ್ಲಿ ವಲಯ ಮೇಲ್ವಿಚಾರಕ ಸುರೇಶ್, ಉಮಾವತಿ, ಗ್ರಾಮೀಣ ಸೇವಾ ಪ್ರತಿನಿಧಿ ಗೌತಮಿ, ಸುವಿದ, ಸಹಾಯಕರಾದ ಅಶ್ವಿನಿ ಉಪಸ್ಥಿತರಿದ್ದರು.

.jpg)
