ಸಮರಸ ಚಿತ್ರಸುದ್ದಿ: ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯ ಗೋವಿಂದಕೂಡ್ಲು ವಿಷ್ಣು ಭಟ್ಟರ ಪತ್ನಿ ಸರಸ್ವತಿ ಅವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಂಸ್ಥೆಯ ವತಿಯಿಂದ ಮಂಜೂರಾದ ಸಹಾಯ ಧನದ ಮೊತ್ತ ಐವತ್ತು ಸಾವಿರದ ಚೆಕ್ನ್ನು ಸಂಸ್ಥೆಯ ಪದ್ಮರಾಜ ಪಟ್ಟಾಜೆ ಸದಸ್ಯರ ನಿವಾಸಕ್ಕೆ ತೆರಳಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ಬದಿಯಡ್ಕ ಶಾಖಾ ಪ್ರಬಂಧಕ ಶ್ಯಾಂ ಪ್ರಶಾಂತ ಉಪಸ್ಥಿತರಿದ್ದರು.

.jpg)
