ಕಾಸರಗೋಡು: ಬೇಕಲ ಉಪಜಿಲ್ಲಾ ಮಟ್ಟದ ಕ್ರೀಡೋತ್ಸವ ಉದುಮ ಜಿ.ಹೆಚ್.ಎಸ್.ಎಸ್. ಶಾಲೆಯಲ್ಲಿ ಸೆ.28 ರಿಂದ ಆ. 1ರ ವರೆಗೆ ನಡೆಯಿತು. 283 ಭರ್ಜರಿ ಅಂಕಗಳ ಜೊತೆಗೆ ಅತಿಥೇಯ ಶಾಲೆ ಜಿಹೆಚ್ಎಸ್ಎಸ್ ಉದುಮ (ಕನ್ನಡ, ಮಲಯಾಳ ಮತ್ತು ಇಂಗ್ಲಿಷ್ ಮಾಧ್ಯಮ) ಸಮಗ್ರ ವಿಜಯ ಕಿರೀಟವನ್ನು ಮುಡಿಗೇರಿಸಿಕೊಂಡಿತು. 127 ಅಂಕಗಳನ್ನು ಪಡೆದ ಜಿ ಹೆಚ್ ಎಸ್ ಎಸ್ ತಚ್ಚಂಗಾಡ್ ದ್ವಿತೀಯ, 108 ಅಂಕಗಳನ್ನು ಪಡೆದ ಜಿ ಹೆಚ್ ಎಸ್ಎಸ್ ಪೆರಿಯ ತೃತೀಯ ಸ್ಥಾನ ಪಡೆದುಕೊಂಡವು.

.jpg)
