ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲು ನಲ್ಲಿ ಆಕ್ಟೊಬರ್ 25 ರಂದು ನಡೆಯಲಿರುವ ಸಾಮೂಹಿಕ ಆಶ್ಲೇಷ ಬಲಿಯ ಆಮಂತ್ರಣ ಪತ್ರಿಕೆಯನ್ನು ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರು ಶುಕ್ರವಾರ ಪ್ರಾರ್ಥನೆಗ್ಯೆದು ಬಿಡುಗಡೆಗೊಳಿಸಿದರು. ಎಲ್ಲಾ ಸಮಿತಿಗಳ ಪದಾಧಿಕಾರಿಗಳು, ಸ್ಥಳೀಯರು ಪಾಲ್ಗೊಂಡರು.


