ಬಾಕ್ರಬೈಲು ಶಾಲೆಯಲ್ಲಿ ಶ್ರದ್ಧ ಕಾರ್ಯಕ್ರಮ
ಮಂಜೇಶ್ವರ: ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞ ಇದರ ಮುಂದುವರಿದ ಭಾಗವಾದ `ಶ್ರದ್ಧ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ರಕ್ಷಕ ಶಿಕ್ಷಕ ಸಹಯೋಗದೊಂದಿಗೆ ಬಾಕ್ರಬೈಲು ಎಯುಪಿ ಶಾಲೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಿ.ಬಿ.ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರಗಿತು.
ಗ್ರಾಮ ಪಂಚಾಯತು ಅಧ್ಯಕ್ಷ ಬಿ.ಎ.ಅಬ್ದುಲ್ ಮಜೀದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ನಡಿಬೈಲು ಶಂಕರನಾರಾಯಣ ಭಟ್, ಮಾತ್ರಸಂಘದ ಅಧ್ಯಕ್ಷೆ ಲತಾ ಹಾಗೂ ಹಿರಿಯ ಅಧ್ಯಾಪಕ ಮೋಹನ ಬಿ. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಫಲಾನುಭವಿ ವಿದ್ಯಾಥರ್ಿಗಳ ರಕ್ಷಕರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯ ಪಿ.ಬಿ.ಶ್ರೀನಿವಾಸ ರಾವ್ ಸ್ವಾಗತಿಸಿ, ಎಸ್ಆರ್ಜಿ ಸಂಚಾಲಕಿ ದೀಪಾ ವಂದಿಸಿದರು. ಸಹ ಅಧ್ಯಾಪಕ ಗಣೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.