HEALTH TIPS

₹858 ಕೋಟಿ ಮೊತ್ತದ ಒಪ್ಪಂದಗಳಿಗೆ ರಕ್ಷಣಾ ಸಚಿವಾಲಯ ಸಹಿ

ನವದೆಹಲಿ: 'ಟುಂಗಸ್ಕಾ' ಹೆಸರಿನ ವಾಯು ರಕ್ಷಣಾ ವ್ಯವಸ್ಥೆಯನ್ನು ₹445 ಕೋಟಿ ವೆಚ್ಚದಲ್ಲಿ ರಷ್ಯಾದ 'ರೊಸೋಬೊರೋನ್‌ಎಕ್ಸ್‌ಪೋರ್ಟ್‌' ಕಂಪನಿಯಿಂದ ಖರೀದಿಸುವ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವಾಲಯವು ಶುಕ್ರವಾರ ಸಹಿ ಹಾಕಿದೆ.

ಈ ವ್ಯವಸ್ಥೆಯು ಶತ್ರು ದೇಶದ ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಸಶಕ್ತವಾಗಿ ಧ್ವಂಜಗೊಳಿಸುತ್ತದೆ.

ಈ ಒಪ್ಪಂದ ಮೂಲಕ ಭಾರತ-ರಷ್ಯಾದ ರಕ್ಷಣಾ ಸಹಕಾರದ ವೃದ್ಧಿಯೂ ಸಾಧ್ಯವಾಗುತ್ತದೆ' ಎಂದು ಭಾರತದ ರಕ್ಷಣಾ ಸಚಿವಾಲಯ ಹೇಳಿದೆ.

ಭಾರತದ ನೌಕಾಪಡೆಯ 'ಪಿ8ಐ' ಸರಣಿಯ ದೂರಗಾಮಿ ಜಲ ಕಣ್ಗಾವಲು ಯುದ್ಧವಿಮಾನಗಳ ನಿರ್ವಹಣೆಗಾಗಿಗೂ ಸಚಿವಾಲತವು ಭಾರತದ ಬೋಯಿಂಗ್‌ ರಕ್ಷಣಾ ಪ್ರೈವೆಟ್‌ ಲಿ. ಕಂಪನಿಯೊಂದಿಗೆ ₹413 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries