ಸಂಸ್ಕøತ ಸ್ಕಾಲರ್ ಶಿಪ್ ಅರ್ಹತೆ ಪಡೆದ ಪ್ರತಿಭಾನ್ವಿತರು
0
ಮಾರ್ಚ್ 19, 2019
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಸಂಸ್ಕøತ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಮೀಯಪದವಿನ ವಿ.ಎ.ಯು.ಪಿ.ಎಸ್.ಶಾಲಾ ವಿದ್ಯಾರ್ಥಿಗಳಾದ ಯಶಸ್ವೀ (1ನೇ ತರಗತಿ), ತನ್ಮಯ್(2ನೇ ತರಗತಿ), ಅನಘ್ರ್ಯಾ (3ನೇ ತರಗತಿ) ದಿಶಾಲಕ್ಷ್ಮಿ (4ನೇ ತರಗತಿ), ಅನನ್ಯಾ, ಸಾಕ್ಷಿ (5ನೇ ತರಗತಿ), ಜಯಪ್ರದಾ, ಪ್ರಣಾಮಿ(6ನೇ ತರಗತಿ), ಸುಮನಾ ಮತ್ತು ಗಣ್ಯಾ(7ನೇ ತರಗತಿ) ಇವರು ತೇರ್ಗಡೆ ಹೊಂದಿ ಸ್ಕಾಲರ್ ಶಿಪ್ ಪಡೆಯಲು ಅರ್ಹರಾಗಿರುತ್ತಾರೆ.

