HEALTH TIPS

ಕುದ್ರೆಪ್ಪಾಡಿಯಲ್ಲಿ ಬಿಎಂಎಸ್ ಸ್ಥಾಪನಾ ದಿನಾಚರಣೆ-ಸ್ವಚ್ಚತಾ ಸೇವೆ


       ಸಮರಸ ಚಿತ್ರ ಸುದ್ದಿ: ಕುಂಬಳೆ: ಮಂಗಳವಾರ ಬಿಎಂಎಸ್  ಸ್ಥಾಪನಾ ದಿನದ ಆಂಗವಾಗಿ ಕುದ್ರೆಪ್ಪಾಡಿ ಘಟಕದಲ್ಲಿ ನಡೆದ ಧ್ವಜಾರೋಹಣವನ್ನು ಬಿಎಂಎಸ್ ಪುತ್ತಿಗೆ ಪಂಚಾಯತಿ ಘಟಕ ಅಧ್ಯಕ್ಷ ನ್ಯಾಯವಾದಿ ಭರತ್ ವೆಂಕಟೇಶ್ ಕಾರಂತ್ ರವರು ನೆರವೇರಿಸಿದರು.ದಿನಾಚರಣೆಯ ಅಂಗವಾಗಿ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries