ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ಸಾಕ್ಷರತಾ ಮಿಶನ್ ನೇತೃತ್ವದಲ್ಲಿ 8ನೇ ವಾರ್ಡ್ ತೋಟದಮೂಲೆ ಮತ್ತು 10ನೇ ವಾರ್ಡ್ ಪೊಸೊಳಿಗೆ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸಾಕ್ಷರತೆ ಘೋಷಯಾತ್ರೆ ಹಮ್ಮಿಕೊಳ್ಳಲಾಯಿತು.ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ, 10ನೇ ವಾರ್ಡ್ ಸದಸ್ಯೆ ಗೀತಾ ಕೆ.ಚಾಲನೆ ನೀಡಿದರು.8ನೇ ವಾರ್ಡ್ ಸದಸ್ಯೆ ಉಷಾ ಕೆ.ಪಿ.ಅಧ್ಯಕ್ಷತೆ ವಹಿಸಿದರು.ವಾರ್ಡ್ ಸಾಕ್ಷರತಾ ಸಮಿತಿ ಸದಸ್ಯ ಕುಟ್ಟಿ.ಕೆ., 8ನೇ ವಾರ್ಡ್ ಆಶಾ ಕಾರ್ಯಕರ್ತೆ ಶ್ರೀಜಾ ಶುಭ ಹಾರೈಸಿದರು.ಪ್ರೇರಕಿ ಶಶಿಕಲಾ ಕೆ.ಸ್ವಾಗತಿಸಿದರು.8ನೇ ವಾರ್ಡ್ ಸಿಡಿಎಸ್ ಸದಸ್ಯೆ ನಿರ್ಮಲ ವಂದಿಸಿದರು.
ಬೆಳ್ಳೂರಲ್ಲಿ ಅಕ್ಷರ ಯಾತ್ರೆ
0
ಆಗಸ್ಟ್ 19, 2019