HEALTH TIPS

ಫೊಟೋ ಜರ್ನಲಿಸಂ ಗೆ ಅರ್ಜಿ ಕೋರಿಕೆ

 
    ಕಾಸರಗೋಡು: ಕೇರಳ ಮೀಡಿಯಾ ಅಕಾಡೆಮಿ ಕೊಚ್ಚಿ, ತಿರುವನಂತಪುರಂ ಸೆಂಟರ್ ಗಳಲ್ಲಿ ನಡೆಸಲಾಗುವ ಫೊಟೋ ಜರ್ನಲಿಸಂ ತರಬೇತಿಗೆ ಸೆ.30 ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಥಿಯರಿಮತ್ತು ಪ್ರಾಕ್ಟಿಕಲ್ ಸಹಿತ 3 ತಿಂಗಳ ಅವಧಿಯಲ್ಲಿ ಈ ತರಬೇತಿ ನಡೆಯಲಿದೆ. ಶನಿವಾರ ಮತ್ತು ಭಾನುವಾರ ಈ ತರಗತಿಗಳು ನಡೆಯಲಿವೆ. ಪ್ರತಿ ಸೆಂಟರ್ ನಲ್ಲೂ 25 ಸೀಟುಗಳು ಇವೆ. ಪ್ಲಸ್ ಟು ಶಿಕ್ಷಣಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 04842422275, 2422068 ಮಾಹಿತಿಗೆ ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries