ಕಾಸರಗೋಡು: ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿ ನಡೆಯಲಿದ್ದು, ಅರ್ಜಿ ಕೋರಲಾಗಿದೆ. 20ರಿಂದ 45 ವರ್ಷ ಪ್ರಾಯದ ನಡುವಿನ ವಯೋಮಾನದ, ಸ್ವಂತ ಉದ್ದಿಮೆ ಆರಂಭಿಸಲು ಆಸಕ್ತರಾದ ಮಹಿಳೆಯರಿಗಾಗಿ ಈ ತರಬೇತಿ ನಡೆಯಲಿದೆ. ಸೆ.25ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಿದ್ದು, ಬಿ.ಪಿ.ಎಲ್ ಪಟ್ಟಿಯಲ್ಲಿ ಸೇರಿದವರಿಗೆ ಆದ್ಯತೆಯಿದೆ. ಆಯ್ಕೆಗೊಂಡವರಿಗೆ ತರಬೇತಿ, ಆಹಾರ ಉಚಿತವಾಗಿ ದೊರೆಯಲಿದೆ. ದೂರವಾಣಿ ಸಂಖ್ಯೆ: 04672268240 ಮಾಹಿತಿಗೆ ಸಂಪರ್ಕಿಸಬಹುದು.
ಉಚಿತ ತರಬೇತಿ
0
ಸೆಪ್ಟೆಂಬರ್ 25, 2019