ಬದಿಯಡ್ಕ: ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಅನುಗ್ರಹದೊಂದಿಗೆ ನೂತನವಾಗಿ ನಿರ್ಮಿಸಲಿರುವ ಆಟದ ಮೈದಾನಕ್ಕೆ ಸೋಮವಾರ ಗುದ್ದಲಿ ಪೂಜೆಯನ್ನು ಹಿರಿಯ ಶಾರೀರಕ ಶಿಕ್ಷಕ ಕೆ. ಸೂರ್ಯನಾರಾಯಣ ಭಟ್ ಎಡನೀರು ನೆರವೇರಿಸಿದರು .ಶ್ರೀ ಮಠದ ಪ್ರಬಂಧಕ ಪಿ. ರಾಜೇಂದ್ರ ಕಲ್ಲೂರಾಯ, ವೆಂಕಟ್ ಭಟ್, ಉದ್ಯಮಿ ಉಮೇಶ್, ಗಿರಿಧರ ಭಟ್, ಭವಾನಿ ಶಂಕರ್, ದೀಪಕ್ ಯಾದವ್ ಮೊದಲದವರು ಭಾಗವಹಿಸಿದ್ದರು.
ಎಡನೀರಲ್ಲಿ ಆಟದ ಬಯಲಿಗೆ ಗುದ್ದಲಿ ಪೂಜೆ
0
ಫೆಬ್ರವರಿ 27, 2023

.jpg)
