ಸಮರಸ ಚಿತ್ರಸುದ್ದಿ: ಬದಿಯಡ್ಕ : ಹರಿಕಥಾ ಪರಿಷತ್ ಮಂಗಳೂರು ಮಕ್ಕಳಿಗಾಗಿ ನಡೆಸಿದ ಹರಿಕಥಾ ಸ್ಪರ್ಧೆಯಲ್ಲಿ ಬದಿಯಡ್ಕದ ಕು. ಅಭಿಜ್ಞಾ ಭಟ್ ಬೊಳುಂಬು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈಕೆ ಗಾನಲತಾ ಮತ್ತು ದಿನೇಶ ದಂಪತಿಯ ಪುತ್ರಿಯಾಗಿದ್ದು, ಕಳೆದ ಐದು ವರ್ಷಗಳಿಂದ ಕೀರ್ತನಕುಟೀರದ ವಿದ್ಯಾರ್ಥಿನಿಯಾಗಿ ಕಲಾರತ್ನ ಶಂನಾ ಅಡಿಗ ಕುಂಬ್ಳೆ ಇವರಲ್ಲಿ ಹರಿಕಥೆಯನ್ನು ಅಭ್ಯಸಿಸುತ್ತಿದ್ದಾರೆ.

.jpg)
