ಸಮರಸ ಚಿತ್ರಸುದ್ದಿ: ಮಂಜೇಶ್ವರ: ಚಿಗುರುಪಾದೆ ರಾಜನ್ ದೈವ ಕ್ಷೇತ್ರ ಹಾಗು ಪರಿವಾರ ದೈವಗಳಾದ ಅಣ್ಣಪ್ಪ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಮೂಕಾಂಬಿಕಾಗುಳಿಗ ಸನ್ನಿಧಿಗಳ ಜೀರ್ಣೋದ್ದಾರದ ವಿನಂತಿ ಪತ್ರವನ್ನು ಕೊಂಡೆವೂರು ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

.jpg)
