HEALTH TIPS

ಇಂದು ಗೋಸಾಡದಲ್ಲಿ ರಾಮಾಯಣ ಕಥಾಪ್ರವಚನ

ಬದಿಯಡ್ಕ : ರಾಮಾಯಣ ಮಾಸಾಚರಣೆಯ ಪ್ರಯುಕ್ತ ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಶ್ರೀ ಮಹಿಷಮರ್ಧಿನಿ ಭಜನ ಸಂಘದ ವತಿಯಿಂದ ಇಂದು(ಆ.12 ಮಂಗಳವಾರ)  ಸಂಜೆ 5.30 ರಿಂದ 7.30 ರ ತನಕ ರಾಮಾಯಣ ಕಥಾಪ್ರವಚನ ಕಾರ್ಯಕ್ರಮ ಜರಗಲಿದೆ. ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರ ಮಾಸ್ತರ್ ಮವ್ವಾರು ಹಾಗೂ ನಿವೃತ್ತ ಡೆಪ್ಯುಟಿ ತಹಸೀಲ್ದಾರ್ ನಾರಾಯಣ ಗೋಸಾಡ ವಾಚನ- ಪ್ರವಚನ  ನಡೆಸಿಕೊಡಲಿರುವರು. ರಾತ್ರಿ 8ಕ್ಕೆ ಶ್ರೀ ಕ್ಷೇತ್ರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಸರಗೋಡು ತಹಸೀಲ್ದಾರ್  ರಮೇಶನ್ ಪೊಯಿನಾಚಿ ಅವರು ಭಾಗವಹಿಸಲಿರುವರು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries