HEALTH TIPS

ಕುಂಬಳೆ ಗ್ರಾ. ಪಂ ನೂತನ ಅಧ್ಯಕ್ಷರಾಗಿ ವಿ. ಪಿ. ಅಬ್ದುಲ್ ಖಾದರ್ ಪ್ರಮಾಣವಚನ

ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಮುಸ್ಲಿಂ ಲೀಗಿನ ವಿ. ಪಿ. ಅಬ್ದುಲ್ ಖಾದರ್ ನಿನ್ನೆ ಪ್ರಮಾಣ ವಚನ ಸ್ವೀಕರಿಸಿ  ಪದಗ್ರಹಣ ಮಾಡಿದರು. ಒಟ್ಟು 24 ಸದಸ್ಯರಲ್ಲಿ 16 ಸದಸ್ಯ ಬಲದ ಬೆಂಬಲದೊಂದಿಗೆ ಅವರು ಅಧ್ಯಕ್ಷರಾಗಿ ಚುನಾಯಿತರಾದರು. 15 ಸದಸ್ಯ ಬಲ ಉಳ್ಳ ಯುಡಿಎಫ್ ಗೆ ಮುಳಿಯಡ್ಕ ವಾರ್ಡಿನಿಂದ ಪಕ್ಷೇತರಳಾಗಿ ವಿಜೇತೆಯಾದ ಸಬೂರ ಅವರು ಬೆಂಬಲ ಸೂಚಿಸಿ ಮತ ಚಲಾಯಿಸಿದಾಗ 16 ಸದಸ್ಯರ ಬೆಂಬಲ ದೊರೆಯಿತು. ಉಳಿದಂತೆ ಬಿಜೆಪಿ ಐದು, ಎಡರಂಗ 3 ಸ್ಥಾನಗಳನ್ನು ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries