HEALTH TIPS

ಸ್ಪಂದನ ಸಹಾಯ ಧನ ಹಸ್ತಾಂತರ

ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕೋಳ್ಯೂರು ಸ್ಪಂದನ ಟ್ರಸ್ಟ್ ನ 116 ನೇ ಮಾಸಿಕ ಸೇವಾ ಯೋಜನೆಯ ಫಲಾನುಭವಿ ಮಾಧವ ಅಸನಬೈಲ್, ಪೆÇಯ್ಯತ್ತಬೈಲ್ ಇವರ ಚಿಕಿತ್ಸೆಗಾಗಿ ಸ್ಪಂದನ ಸಹಾಯಧನವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಸುಧೀರ್ ರಂಜನ್ ದೈಗೋಳಿ, ಸಂದೀಪ್ ಕೋಡಿ ಸೇನ್ಯ, ಬಾಲಕೃಷ್ಣ ಕೋಳ್ಯೂರುಪದವು, ಲೋಕೇಶ ಬಿ. ಕೋಳ್ಯೂರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries