ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಮೆಡಿಕಲ್ ಕಾಲೇಜ್ ಎಂಟನೇ ವಾರ್ಡಿನ ಪಳ್ಳತ್ತಡ್ಕದಲ್ಲಿ ಫ್ರಂಡ್ಸ್ ಪಳ್ಳತ್ತಡ್ಕ ಇದರ ಕಾರ್ಯಕರ್ತರು ಪುತ್ತೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ಬೆಳೆದ ಗಿಡ, ಮರಗಳ ಗೆಲ್ಲುಗಳನ್ನು ಕಡಿದು ವಾಹನ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು. ವಾರ್ಡು ಸದಸ್ಯೆ ಉಷಾ ಪಳ್ಳತ್ತಡ್ಕ ಕಾರ್ಯಕರ್ತರನ್ನು ಅಭಿನಂದಿಸಿದರು.

.jpg)
