ಪಾಕಿಸ್ತಾನ | ಖೈಬರ್ ಪ್ರಾಂತ್ಯದ ಪೊಲೀಸ್ ಚೆಕ್‍ಪೋಸ್ಟ್‌ನಲ್ಲಿ ಸ್ಫೋಟ: 11 ಜನ ಮೃತ್ಯು
0
ಸೆಪ್ಟೆಂಬರ್ 27, 2026
ಪೆಷಾವರ: ಪಾಕಿಸ್ತಾನದ ವಾಯುವ್ಯ ಪ್ರಾಂತದ ಖೈಬರ್ ಪಖ್ತುಂಖ್ವಾದ ಡೇರಾ ಇಸ್ಮಾಯಿಲ್ ಖಾನ್ ನಗರದ ಪೊಲೀಸ್ ಚೆಕ್‍ಪೋಸ್ಟ್‌ನಲ್ಲಿ ಶನಿವಾರ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
Tags

