ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಬಲಿವಾಡು ಕೂಟ ಸೆ. 11ರಂದು ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11ರಿಂದ ವಾಣೀನಗರ ಶ್ರೀ ವಾಣೀ ಭಜನಾ ಸಂಘದಿಂದ ಭಜನೆ ನಡೆಯುವುದು. ನಂತರ ವಿಶೇಷ ಸಾಮೂಹಿಕ ಬಲಿವಾಡು ಕೂಟ ನಡೆಯುವುದು.
0
samarasasudhi
ಸೆಪ್ಟೆಂಬರ್ 11, 2026