ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಿರಿಯ ಕಲಾವಿದ ಲಕ್ಷ್ಮೀಶ ಆಚಾರ್ಯ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಭೇಟಿ ನೀಡಿ, ಲಕ್ಷ್ಮೀಶ ಆಚಾರ್ಯ ಅವರು ತಯಾರಿಸುತ್ತಿರುವ ಗಣಪತಿ ವಿಗ್ರಹಗಳನ್ನು ವೀಕ್ಷಿಸಿದರು.
0
samarasasudhi
ಸೆಪ್ಟೆಂಬರ್ 14, 2026