ಸಮರಸ ಚಿತ್ರಸುದ್ದಿ: ಬದಿಯಡ್ಕ: ಬದಿಯಡ್ಕದಲ್ಲಿ ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಮೆರವಣಿಗೆಯಲ್ಲಿ ನೂರಾರು ಮಂದಿ ಚಿಣ್ಣರು ಪಾಲ್ಗೊಂಡು ಬಾಲಕೃಷ್ಣ ರಾಧೆಯ ವೇಷದೊಂದಿಗೆ ಗಮನಸೆಳೆದರು.
0
samarasasudhi
ಸೆಪ್ಟೆಂಬರ್ 07, 2026