ಸಮರಸ ಚಿತ್ರಸುದ್ದಿ: ಮಂಜೇಶ್ವರ: ಟೀಮ್ ಇಂಡಿಯಾದ ತ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದ್ವಿವೇದಿ ಮಂಜೇಶ್ವರ ಶ್ರೀಮದ ಅನಂತೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು, ಇತ್ತೀಚೆಗೆ ನಡೆದ ಟಿ- ಟ್ವೆಂಟಿ ವಲ್ರ್ಡ್ ಕಪ್ ನಲ್ಲಿ ದೊರೆತ ಚಿನ್ನದ ಮೆಡಲ್ ನ್ನು ಶ್ರೀ ದೇವರ ನಡೆಯಲ್ಲಿರಿಸಿ, ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಥಬೀದಿಯಲ್ಲಿರುವ ಮಂಜೇಶ್ವರ ಕೆಫೆಗೆ ತೆರಳಿ ಬೆಳಗಿನ ಉಪಹಾರ ಸೇವಿಸಿ ಬೆಂಗಳೂರಿಗೆ ಮರಳಿದರು.

.jpg)
.jpg)
